B.S.Yediyurappa: ಹಾಲಿ ಸಚಿವರ ಖಾತೆಗಳು ಅದಲು-ಬದಲು..!? ಇಲ್ಲಿದೆ ಕಂಪ್ಲೀಟ್ ಪಟ್ಟಿ
ರಾಜ್ಯದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಅಲ್ಲದೇ ಈಗಾಗಲೇ ನೀಡಲಾಗಿದ್ದಂತ ಸಚಿವರ ಖಾತೆಗಳನ್ನು ಮರು ಕೂಡ ಹಂಚಿಕೆ ಮಾಡಲಾಗಿದೆ.
ಬೆಂಗಳೂರು: ರಾಜ್ಯದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. ಅಲ್ಲದೇ ಈಗಾಗಲೇ ನೀಡಲಾಗಿದ್ದಂತ ಸಚಿವರ ಖಾತೆಗಳನ್ನು ಮರು ಕೂಡ ಹಂಚಿಕೆ ಮಾಡಲಾಗಿದೆ. ಇಂತಹ ಹಾಲಿ ಸಚಿವರ ಖಾತೆಗಳ ಅದಲು-ಬದಲು ಹಾಗೂ ನೂತನ ಸಚಿವರಿಗೆ ಖಾತೆ ಹಂಚಿಕೆಯ ಫೈನಲ್ ಪಟ್ಟಿಗೆ ರಾಜ್ಯ ಪಾಲರು ಅಂಕಿತ ಹಾಕಿದ್ದಾರೆ. ರಾಜ್ಯಪಾಲರ ಅಂಕಿತ ಸಚಿವರ ಪಟ್ಟಿಯನ್ನು ಸರ್ಕಾರ ಗೆಜೆಟ್ ಅಧಿಸೂಚನೆ ಮೂಲಕ ಅಧಿಕೃತವಾಗಿ ಪ್ರಕಟಿಸಿದೆ. ಅಂತಹ ಸಂಪೂರ್ಣ ಪಟ್ಟಿ ಇಲ್ಲಿದೆ.
ಬಿ.ಎಸ್.ಯಡಿಯೂರಪ್ಪ(B.S.Yediyurappa): ಮುಖ್ಯಮಂತ್ರಿ, ಹಣಕಾಸು, ಗುಪ್ತಚರ, ಯೋಜನೆ, ಕಾರ್ಯಕ್ರಮ, ಅಂಕಿಸಂಖ್ಯೆ ಅನುಷ್ಠಾನ, ಮೂಲಭೂತ ಸೌಕರ್ಯ, ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ, ಇಂಧನ ಹಾಗೂ ಬೆಂಗಳೂರು ಅಭಿವೃದ್ಧಿ.
ಕನ್ನಡದ ಧ್ವಜ ಹಾರಿಸುತ್ತೇವೆ. ಅದನ್ನು ಕೇಳಲು ಎಂಇಎಸ್, ಶಿವಸೇನೆಯವರು ಯಾವ ಊರ ದೊಣ್ಣೆ ನಾಯಕರು?
1.ಲಕ್ಷ್ಮಣ ಸವದಿ: ಉಪಮುಖ್ಯಮಂತ್ರಿ, ಸಾರಿಗೆ
2.ಗೋವಿಂದ ಕಾರಜೋಳ: ಉಪಮುಖ್ಯಮಂತ್ರಿ, ಲೋಕೋಪಯೋಗಿ
3.ಡಾ.ಅಶ್ವತ್ಥನಾರಾಯಣ: ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ
4.ಬಸವರಾಜ ಬಮ್ಮಾಯಿ: ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರ
5.ಆರ್.ಅಶೋಕ್: ಕಂದಾಯ
6.ಜೆ.ಸಿ.ಮಾಧುಸ್ವಾಮಿ: ವೈದ್ಯಕೀಯ ಶಿಕ್ಷಣ, ಕನ್ನಡ ಮತ್ತು ಸಂಸ್ಕøತಿ ಇಲಾಖೆ
7.ಉಮೇಶ್‍ಕತ್ತಿ: ಆಹಾರ ಮತ್ತು ನಾಗರಿಕ ಪೂರೈಕೆ
8.ಎಸ್.ಅಂಗಾರ: ಮೀನುಗಾರಿಕೆ, ಬಂದರು, ಒಳನಾಡು ಸಾರಿಗೆ
9.ಸಿ.ಸಿ.ಪಾಟೀಲ್: ಸಣ್ಣ ಕೈಗಾರಿಕೆ, ವಾರ್ತಾ ಇಲಾಖೆ,
10.ಅರವಿಂದ ಲಿಂಬಾವಳಿ: ಅರಣ್ಯ
BSY Cabinet : ನೂತನ ಸಚಿವರಿಗೆ ಖಾತೆ ಹಂಚಿಕೆ, ಯಾರಿಗೆ ಯಾವ ಖಾತೆ?
11.ಮುರುಗೇಶ ನಿರಾಣಿ: ಗಣಿಗಾರಿಕೆ ಮತ್ತು ಭೂ ವಿಜ್ಞಾನ
12.ಎಂ.ಟಿ.ಬಿ.ನಾಗರಾಜ್: ಅಬಕಾರಿ
13.ಕೋಟಾ ಶ್ರೀನಿವಾಸಪೂಜಾರಿ: ಮುಜರಾಯಿ
14.ಡಾ.ಕೆ.ಸುಧಾಕರ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ
15.ಆನಂದ್‍ಸಿಂಗ್: ಪ್ರವಾಸೋದ್ಯಮ, ಪರಿಸರ, ಜೈವಿಕ ಪರಿಸರ
16.ಸಿ.ಪಿ.ಯೋಗೇಶ್ವರ್: ಸಣ್ಣ ನೀರಾವರಿ
17.ಪ್ರಭು ಚವ್ಹಾಣ್: ಪಶುಸಂಗೋಪನೆ
18.ಶಿವರಾಂ ಹೆಬ್ಬಾರ್: ಕಾರ್ಮಿಕ
19.ಆರ್.ಶಂಕರ್: ಪೌರಾಡಳಿತ, ರೇಷ್ಮೆ
20.ಕೆ.ಗೋಪಾಲಯ್ಯ: ತೋಟಗಾರಿಕೆ, ಸಕ್ಕರೆ
ಕಾಯಕ ಯೋಗಿಗೊಂದು ನಮನ – ಸಿದ್ದಗಂಗೆಯಲ್ಲಿ ಶಿವಕುಮಾರಸ್ವಾಮಿಗಳ ಪುಣ್ಯ ಸ್ಮರಣೆ
21.ಕೆ.ಸಿ.ನಾರಾಯಣಗೌಡ: ಯುವ ಸಬಲೀಕರಣ ಮತ್ತು ಕ್ರೀಡೆ, ಹಜ್-ವಕ್ಫ್
22.ಕೆ.ಎಸ್.ಈಶ್ವರಪ್ಪ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್
23.ಎಸ್.ಸುರೇಶ್‍ಕುಮಾರ್: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
24.ಜಗದೀಶ್ ಶೆಟ್ಟರ್: ಬೃಹತ್ ಕೈಗಾರಿಕೆ
25.ಶಶಿಕಲಾ ಜೊಲ್ಲೆ: ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಮೃತರ ಹೆಸರಿನಲ್ಲಿ Pension, Ration ಪಡೆಯುತ್ತಿರುವವರಿಗೆ ಶಾಕ್ !
26.ಎಸ್.ಟಿ.ಸೋಮಶೇಖರ್: ಸಹಕಾರ
27.ಬಿ.ಸಿ.ಪಾಟೀಲ್: ಕೃಷಿ
28.ಬೈರತಿ ಬಸವರಾಜು: ನಗರಾಭಿವೃದ್ಧಿ
29.ಶ್ರೀರಾಮುಲು: ಸಮಾಜಕಲ್ಯಾಣ
30.ರಮೇಶ್ ಜಾರಕಿಹೊಳಿ: ಜಲಸಂಪನ್ಮೂಲ
31.ವಿ.ಸೋಮಣ್ಣ: ವಸತಿ
32.ಶ್ರೀಮಂತ ಪಾಟೀಲ್: ಜವಳಿ
'ಅದಾನಿ, ಅಂಬಾನಿಯಂತಹ ಬಂಡವಾಳಶಾಹಿಗಳಿಗೆ ಈ ಕಾಯಿದೆಗಳನ್ನು ಜಾರಿಗೆ ತಂದಿದೆಯೇ ಹೊರತು ರೈತರಿಗಲ್ಲ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.